YouTubeನಲ್ಲಿ Passion vs Money – ಯಾವುದು ಮುಖ್ಯ?

ನೀವು YouTube ಚಾನೆಲ್ ಆರಂಭ ಮಾಡಿದ್ದೀರಾ? ಅಥವಾ ಆರಂಭ ಮಾಡಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ನಿಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪ್ರಶ್ನೆ ಬಂದೇ ಬರುತ್ತದೆ. ಅದು ಏನು ಅಂದ್ರೆ “ನಾನು passion (ಆಸಕ್ತಿ) ಇಟ್ಟುಕೊಂಡು YouTube ಮಾಡಬೇಕಾ? ಅಥವಾ ಹಣ (money) ಬರಲಿ ಅಂತ YouTube ಮಾಡಬೇಕಾ? ಇದೊಂದು ತುಂಬಾ ಸಾಮಾನ್ಯ ಪ್ರಶ್ನೆ. ಯಾಕಂದ್ರೆ YouTube ನಲ್ಲಿ ಪ್ರತಿದಿನ ನಾವು ಹಲವಾರು ಯಶಸ್ಸಿನ ಕಥೆಗಳು ನೋಡ್ತೀವಿ. ಕೆಲವರು “ನಾನು passion follow ಮಾಡ್ದೆ, ಇವತ್ತು ನನ್ನ … Read more