YouTubeನಲ್ಲಿ Passion vs Money – ಯಾವುದು ಮುಖ್ಯ?

ನೀವು YouTube ಚಾನೆಲ್ ಆರಂಭ ಮಾಡಿದ್ದೀರಾ? ಅಥವಾ ಆರಂಭ ಮಾಡಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ ನಿಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪ್ರಶ್ನೆ ಬಂದೇ ಬರುತ್ತದೆ. ಅದು ಏನು ಅಂದ್ರೆ “ನಾನು passion (ಆಸಕ್ತಿ) ಇಟ್ಟುಕೊಂಡು YouTube ಮಾಡಬೇಕಾ? ಅಥವಾ ಹಣ (money) ಬರಲಿ ಅಂತ YouTube ಮಾಡಬೇಕಾ? ಇದೊಂದು ತುಂಬಾ ಸಾಮಾನ್ಯ ಪ್ರಶ್ನೆ. ಯಾಕಂದ್ರೆ YouTube ನಲ್ಲಿ ಪ್ರತಿದಿನ ನಾವು ಹಲವಾರು ಯಶಸ್ಸಿನ ಕಥೆಗಳು ನೋಡ್ತೀವಿ. ಕೆಲವರು “ನಾನು passion follow ಮಾಡ್ದೆ, ಇವತ್ತು ನನ್ನ … Read more

Creator Mindset – ಹೊಸಬರು ಏನು ಕಲಿಯಬೇಕು?

ನಮಸ್ಕಾರ ಸ್ನೇಹಿತರೇ,ನೀವು YouTube ಅಥವಾ Instagram ಅಥವಾ Facebook content creation start ಮಾಡಿದ್ದೀರಾ? ಅಥವಾ start ಮಾಡಬೇಕು ಅಂತ plan ಮಾಡ್ತಿದ್ದೀರಾ? ಹಾಗಾದ್ರೆ ಈ blog ನಿಮಗೆ ತುಂಬಾ ಉಪಯೋಗವಾಗುತ್ತದೆ. ಯಾಕಂದ್ರೆ, ಹೆಚ್ಚಿನ ಹೊಸ creators ಒಂದು ವಿಷಯದ ಮೇಲೆ ತುಂಬಾ focus ಮಾಡ್ತಾರೆ: “views ಬರಬೇಕು, subscribers ಬರಬೇಕು, followers ಹೆಚ್ಚಾಗಬೇಕು”. ಆದರೆ ನಾನು ನಿಮಗೆ ಒಂದು ಸತ್ಯ ಹೇಳಬೇಕು ಅಂದ್ರೆ, content creation ನಲ್ಲಿ success ಬರೋದು ಮೊದಲಿಗೆ equipment ನಿಂದ ಅಲ್ಲ, … Read more